ನಿಧನ ವಾರ್ತೆ- ಸುಶೀಲಾ ಶಿವಗೌಡ ಪಾಟೀಲ
1 day ago
1 min read
ಬೆಳಗಾವಿ:
ಹಿರಿಯ ಪತ್ರಕರ್ತ, ಇನ್ ನ್ಯೂಸ್ ಸಂಪಾದಕರಾದ ರಾಜಶೇಖರ ಪಾಟೀಲ ಅವರ ತಾಯಿ, ಇಲ್ಲಿನ ಭಾಗ್ಯ ನಗರದ ನಿವಾಸಿ ಸುಶೀಲಾ ಶಿವಗೌಡ ಪಾಟೀಲ (88) ಅವರು ಭಾನುವಾರ ನಿಧನರಾದರು.

ಮೃತರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು- ಬಳಗವಿದೆ.

ಮೃತರ ಅಂತ್ಯಕ್ರಿಯೆ ಇಲ್ಲಿನ ಸದಾಶಿವ ನಗರದ ಲಿಂಗಾಯತ ಸಮಾಜದ ರುದ್ರಭೂಮಿಯಲ್ಲಿ ಭಾನುವಾರ ಸಂಜೆ 5.30ಕ್ಕೆ ನೆರವೇರಲಿದೆ ಎಂದು ಕುಟುಂಬವರು ತಿಳಿಸಿದ್ದಾರೆ.




Comments