top of page

All Posts


ದೆಹಲಿಗೆ ಕರೆಸಿ ರೈತರಿಗೆ ಅವಮಾನ: ಪೂಜಾರಿ ಆಕ್ರೋಶ . ಅ. 13 ರಂದು ಬೆಳಿಗ್ಗೆ 11ರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ಗೆ ಕರೆ
ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸದಿದ್ದರೆ ಜೋಶಿ ರಾಜೀನಾಮೆ ನೀಡಲಿ; ಕರ್ನಾಟಕ–ಮಹಾರಾಷ್ಟ್ರ ರೈತರ ಒಗ್ಗಟ್ಟಿನ ಹೋರಾಟ ಬೆಳಗಾವಿ: ‘ಮಾತುಕತೆಗೆಂದು ದೆಹಲಿಗೆ ಕರೆಸಿಕೊಂಡು, ಬೇಡಿಕೆಗಳನ್ನು ಈಡೇರಿಸದೆ ರೈತರನ್ನು ಬರಿಗೈಯಲ್ಲಿ ವಾಪಸ್ ಕಳುಹಿಸಿದ್ದೀರಿ. ಭರವಸೆ ನೀಡಿ ಕಾಲ ದೂಡುವುದನ್ನು ಇನ್ನು ಸಹಿಸುವುದಿಲ್ಲ. ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲಾಗದಿದ್ದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜೀನಾಮೆ ನೀಡಲಿ’ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಆಗ್ರಹಿಸಿದರು. ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ದೆಹಲಿಯಲ್ಲಿ ಕೇಂದ್ರ ಸರ್ಕಾರದೊಂದಿಗೆ ನಡೆದ ಸಭೆ ವಿಫಲವಾಗಿದೆ ಎಂದ
vilas joshi
7 hours ago2 min read


ಶಿಮ್ಲಾ ಜ್ಞಾನ ವಿನಿಮಯ ಕಾರ್ಯಕ್ರಮದಲ್ಲಿ ಬೆಳಗಾವಿ ಮೇಯರ್, ಉಪಮೇಯರ್ ಭಾಗಿ
ನಗರಗಳ ಜಲ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಕ್ರಮ ಶಿಮ್ಲಾ: ನಗರಗಳ ಜಲ ನಿರ್ವಹಣೆಗೆ ಸಂಬಂಧಿಸಿದಂತೆ ಶಿಮ್ಲಾದಲ್ಲಿ ನಡೆದ ಜ್ಞಾನ ವಿನಿಮಯ ಕಾರ್ಯಕ್ರಮದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಪ್ರೀತಿ ಕಾಮಕರ, ಉಪಮೇಯರ್ ಹನಮಂತ ಕೊಂಗಾಲಿ ಹಾಗೂ ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಭಾಗವಹಿಸಿದ್ದರು. ಮೇಯರ್ ಪತಿ ವಿನಾಯಕ ಕಾಮಕರ ಕೂಡ ಕಾರ್ಯಕ್ರಮದಲ್ಲಿ ಸಹ ಪಾಲ್ಗೊಂಡಿದ್ದರು. ನಗರಗಳ ಜಲ ನಿರ್ವಹಣೆಯ ಕುರಿತು ಜ್ಞಾನ ಹಾಗೂ ಅನುಭವ ವಿನಿಮಯಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರಾಡಳಿತಕ್ಕೆ ಸಂಬಂಧಿಸಿದ ಈ ಕಾರ್ಯಕ್ರಮದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಜನಪ್ರತಿನಿಧ
vilas joshi
3 days ago1 min read


ಬೆಳಗಾವಿಯಲ್ಲಿ ರಸ್ತೆಯೇ ಬಂದ್: ಪಾಲಿಕೆಯ ಕಾವಲು ಎಲ್ಲಿದೆ?
ನಕ್ಷೆಯಲ್ಲಿ ರಸ್ತೆ; ಸ್ಥಳದಲ್ಲಿ ತಡೆಗೋಡೆ! ಐದು ದಶಕಗಳ ಸಂಚಾರಕ್ಕೆ ದಿಢೀರ್ ತಡೆ ರಸ್ತೆ ಮುಚ್ಚುವಾಗ ಪಾಲಿಕೆ ಎಲ್ಲಿತ್ತು? ಸಾರ್ವಜನಿಕ ರಸ್ತೆಯನ್ನೇ ಮುಚ್ಚಿದರೆ, ಖಾಲಿ ಜಾಗಗಳಿಗೆ ರಕ್ಷಣೆ ಹೇಗೆ?. ದೂರು ಸ್ವೀಕಾರ ಆಯಿತು; ಕ್ರಮ ಯಾವಾಗ? ದಾಖಲೆ ಪರಿಶೀಲನೆಗೆ ಎಷ್ಟು ದಿನ ಬೇಕು? ಜನರೇ ಕಾವಲು ಕಾಯಬೇಕಾದರೆ ಪಾಲಿಕೆಯ ಪಾತ್ರವೇನು? ಭರವಸೆ ಸಾಕು; ರಸ್ತೆಯ ಸ್ಥಿತಿ ಸ್ಪಷ್ಟಪಡಿಸಿ ಬೆಳಗಾವಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ನಡೆಸಿರುವ ಆರೋಪಗಳ ಬೆನ್ನಲ್ಲೇ, ಈಗ ಜನರು ಓಡಾಡುತ್ತಿದ್ದ ರಸ್ತೆಯನ್ನೇ ಮುಚ್ಚಿರುವ ಆರೋಪ ಕೇಳಿಬಂದಿದೆ. ರಸ್ತೆಯ ರಕ್ಷಣೆಗೇ ಜನರು ದೂರು ಹಿಡಿದು ಪಾಲಿಕೆಗೆ ಹೋ
vilas joshi
3 days ago1 min read


ರಾಜ್ಯೋತ್ಸವ ಸಭೆಯಲ್ಲಿ ಮೇಯರ್, ಉಪಮೇಯರ್ಗೆ ಧಿಕ್ಕಾರ
ರಾಜ್ಯೋತ್ಸವಕ್ಕೆ ಆಹ್ವಾನ ನೀಡದಂತೆ ಕನ್ನಡಪರ ಮುಖಂಡರ ಪಟ್ಟು; ಪಾಲಿಕೆ ನಿರ್ಣಯದ ವಿಳಂಬಕ್ಕೆ ಆಕ್ರೋಶ. ಬೆಳಗಾವಿ: ರಾಜ್ಯೋತ್ಸವ ಆಚರಣೆಯ ರೂಪರೇಷೆ ಚರ್ಚಿಸಲು ಸೇರಿದ್ದ ಕನ್ನಡಪರ ಸಂಘಟನೆಗಳ ಮುಖಂಡರು, ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ನಿರ್ಣಯ ಅಂಗೀಕರಿಸಲು ವಿಳಂಬ ಮಾಡಿದ ಈ ಇಬ್ಬರಿಗೂ ರಾಜ್ಯೋತ್ಸವದ ಆಹ್ವಾನ ನೀಡಬಾರದು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ಈ ವಿವಾದ ಮುನ್ನೆ
vilas joshi
4 days ago1 min read


ಮೌನವಾದ ಗಡುಸು ದನಿ; ಉಳಿದದ್ದು ಪಾತ್ರಗಳ ಪ್ರತಿಧ್ವನಿ
ನಾನಾ ಪಾಟೇಕರ ನಿಧನ • ಹಿಂದಿ–ಮರಾಠಿ ಚಿತ್ರರಂಗದಲ್ಲಿ ವಿಶಿಷ್ಟ ಹೆಜ್ಜೆ ಮೂಡಿಸಿದ ಕಲಾವಿದನಿಗೆ ನುಡಿನಮನ. ಪಣಜಿ: ಮಾತಿನಲ್ಲಿ ಬೆಂಕಿ, ಕಣ್ಣಲ್ಲಿ ನೋವು, ಮೌನದಲ್ಲೂ ಅಭಿನಯ. ತೆರೆಯ ಮೇಲೆ ಕಾಣಿಸಿಕೊಂಡ ಕ್ಷಣದಿಂದಲೇ ಪಾತ್ರಕ್ಕೆ ತನ್ನದೇ ತೂಕ ನೀಡುತ್ತಿದ್ದ ಹಿರಿಯ ನಟ ನಾನಾ ಪಾಟೇಕರ (75) ಗುರುವಾರ ಮುಂಜಾನೆ ಗೋವಾದ ತಮ್ಮ ನಿವಾಸದಲ್ಲಿ ನಿಧನರಾದರು. ಅವರ ಪುತ್ರ ಮಲ್ಹಾರ್ ನಿಧನವನ್ನು ದೃಢಪಡಿಸಿದ್ದಾರೆ. ಸುಮಾರು ಐದು ದಶಕಗಳ ಕಾಲ ಪ್ರೇಕ್ಷಕರನ್ನು ನಗಿಸಿದ, ಕಲುಕಿದ, ಚಿಂತನೆಗೆ ಹಚ್ಚಿದ ವಿಶಿಷ್ಟ ದನಿಯೊಂದು ಮೌನವಾಗಿದೆ. ನಾನಾ ಅವರ ಅಭಿನಯಕ್ಕೆ ದೊಡ್ಡ ಸಂಭಾಷಣೆಯೇ ಬೇಕಿರಲಿಲ್ಲ. ಬಿಗಿದ ದವಡೆ,
vilas joshi
5 days ago1 min read


ನಾಲ್ಕು ದಶಕಗಳ ದೂರದೃಷ್ಟಿಗೆ ಫಲ: ಶ್ರೀ ಶಿವಬಸವ ಕಲ್ಯಾಣ ಕೇಂದ್ರದ ನವೀಕೃತ ಕಟ್ಟಡ ಉದ್ಘಾಟನೆ
ಪ್ರಭು ಶ್ರೀಗಳ ದೂರದೃಷ್ಟಿಗೆ ಫಲ; ಮಠದ ಸೇವಾ ಕಾರ್ಯಗಳಿಗೆ ಬಲ. ₹2 ಸಾವಿರಕ್ಕೆ ಖರೀದಿಸಿದ ಜಾಗದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ. ಜಯನಗರದಲ್ಲಿ ಶಿವಬಸವ ಕಲ್ಯಾಣ ಕೇಂದ್ರಕ್ಕೆ ಹೊಸ ರೂಪ. ವಾಣಿಜ್ಯ ಮಳಿಗೆಗಳಿಂದ ಆದಾಯ; ಸೇವಾ ಚಟುವಟಿಕೆಗಳಿಗೆ ಆಧಾರ. ನಾಲ್ಕು ದಶಕಗಳ ಹಿಂದಿನ ನಿರ್ಧಾರ; ಸೇವಾ ಪರಂಪರೆಗೆ ಭದ್ರ ನೆಲೆ. ಸ್ವಾಮೀಜಿಗಳ ವಾಸ್ತವ್ಯಕ್ಕೆ ಸುಸಜ್ಜಿತ ಗುರುಭವನ. ಬೆಂಗಳೂರು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಶ್ರೀ ಶಿವಬಸವ ಕಲ್ಯಾಣ ಕೇಂದ್ರದ ನವೀಕೃತ ಕಟ್ಟಡದ ಉದ್ಘಾಟನೆ ಇಂದು ನೆರವೇರಿತು. ಗದಗ ತೋಂಟದಾರ್ಯ ಮಠದ ಪೂಜ್ಯ ಡಾ. ಸಿದ್ಧರಾಮ ಮಹಾಸ್ವಾಮಿಗಳವರ ನೇತೃತ್ವದಲ್ಲಿ ನಡೆದ ಕಾರ್ಯಕ
vilas joshi
5 days ago1 min read


मध्यरात्रीही झेंडे बांधण्यात रमले आमदार अभय
कार्यकर्त्यांच्या खांद्याला खांदा; सेवा ज्योती यात्रेची तयारी. बेळगाव: मध्यरात्रीची वेळ. हातात भाजपचा झेंडा. सोबतीला कार्यकर्ते. बेळगाव दक्षिण मतदारसंघाचे आमदार अभय पाटील स्वतः झेंडे बांधण्याच्या कामात व्यस्त होते. बुधवारच्या मेळाव्यासाठी सज्ज होत असलेल्या व्हॅक्सिन डेपो परिसरात आमदारांचा हा प्रत्यक्ष सहभाग लक्ष वेधून घेत होता. कार्यकर्त्यांसोबत तयारीत सहभाग ‘भव्य सेवा ज्योती यात्रा’ आणि ‘विकसित भारत संकल्प मेळाव्या’च्या पूर्वतयारीदरम्यान अभय पाटील यांनी कार्यकर्त्यांसोबत झें
vilas joshi
6 days ago1 min read


ಮಧ್ಯರಾತ್ರಿಯಲ್ಲೂ ಧ್ವಜ ಕಟ್ಟಿದ ಶಾಸಕ ಅಭಯ
ಮಧ್ಯರಾತ್ರಿ ಕೈಯಲ್ಲಿ ಧ್ವಜ. ಸಿದ್ಧತೆಯಲ್ಲಿ ಕಾರ್ಯಕರ್ತರೊಂದಿಗೆ ಹೆಜ್ಜೆ. ವೇದಿಕೆಯ ಹಿಂದಿನ ದುಡಿಮೆಗೆ ಸಾಥ್. ಸಣ್ಣ ಕೆಲಸಕ್ಕೂ ಶಾಸಕರ ಸಮಯ. ಬೆಳಗಾವಿ: ಮಧ್ಯರಾತ್ರಿ. ಕೈಯಲ್ಲಿ ಬಿಜೆಪಿ ಧ್ವಜ. ಜತೆಯಲ್ಲಿ ಕಾರ್ಯಕರ್ತರು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಧ್ವಜ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದರು. ಬುಧವಾರದ ಸಮಾವೇಶಕ್ಕೆ ಸಜ್ಜಾಗುತ್ತಿದ್ದ ವ್ಯಾಕ್ಸಿನ್ ಡಿಪೊ ಪರಿಸರದಲ್ಲಿ ಶಾಸಕರ ಈ ನೇರ ಪಾಲ್ಗೊಳ್ಳುವಿಕೆ ಗಮನ ಸೆಳೆಯಿತು. ‘ಬೃಹತ್ ಸೇವಾ ಜ್ಯೋತಿ ಯಾತ್ರೆ’ ಹಾಗೂ ‘ವಿಕಸಿತ ಭಾರತ ಸಂಕಲ್ಪ ಸಮಾವೇಶ’ದ ಪೂರ್ವಸಿದ್ಧತೆಯ ನಡುವೆ ಅಭಯ ಪಾಟೀಲರು ಕಾರ್ಯಕರ್ತರೊಂದಿಗೆ ಸೇರಿ ಧ್ವ
vilas joshi
6 days ago1 min read


ಡಾ. ರವಿ ಪಾಟೀಲರಿಗೆ ಮಧ್ಯಂತರ ಬಂಧನಪೂರ್ವ ಜಾಮೀನು
ಫಾರಂ–7 ಸಲ್ಲಿಸಿದರೆ ಹೆಸರು ಅಳಿಯದು: ನ್ಯಾಯಾಲಯ ಬೆಳಗಾವಿ: ಮತದಾರರ ಹೆಸರು ತೆಗೆದುಹಾಕಲು ಫಾರಂ–7 ಸಲ್ಲಿಸಿದ ಮಾತ್ರಕ್ಕೆ ಚುನಾವಣಾಧಿಕಾರಿಗಳು ಸ್ವಯಂಚಾಲಿತವಾಗಿ ಕ್ರಮ ಕೈಗೊಳ್ಳುವುದಿಲ್ಲ. ಸ್ವತಂತ್ರ ವಿಚಾರಣೆ ಹಾಗೂ ಪರಿಶೀಲನೆ ನಡೆಸುತ್ತಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನಿರ್ದಿಷ್ಟ ಸಮುದಾಯದ 198 ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ನಕಲಿ ಫಾರಂ–7 ಸಲ್ಲಿಸಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಡಾ. ರವಿ ಪಾಟೀಲರಿಗೆ ಷರತ್ತುಬದ್ಧ ಮಧ್ಯಂತರ ಬಂಧನಪೂರ್ವ ಜಾಮೀನು ನೀಡಿದೆ. ಗೋಕಾಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿಯ ಎರಡನೇ ಹೆಚ್ಚುವರಿ ಜಿಲ್ಲಾ
vilas joshi
Oct 41 min read


ತಪ್ಪೊಪ್ಪಿಕೊಂಡಿಲ್ಲ, ಹೆಸರು ಅಳಿಸಲು ಹೇಳಿಲ್ಲ: ಅಭಯ ಪಾಟೀಲ ತಿರುಗೇಟು
‘ಹೇಳಿಕೆ ಹಿಂಪಡೆದು ಕ್ಷಮೆ ಕೇಳಲಿ’ ಎಂದು ಡಿ.ಕೆ. ಶಿವಕುಮಾರ್ಗೆ ಆಗ್ರಹ. ಬೆಳಗಾವಿ: ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಅಭಯ ಪಾಟೀಲ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನಾನು ಚುನಾವಣಾ ಅಧಿಕಾರಿಯ ಮುಂದೆ ತಪ್ಪೊಪ್ಪಿಕೊಂಡಿಲ್ಲ. ಹೆಸರುಗಳನ್ನು ನೇರವಾಗಿ ಅಳಿಸುವಂತೆ ಪತ್ರವನ್ನೂ ಕೊಟ್ಟಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪತ್ರದ ಅರ್ಥವನ್ನು ತಿರುಚಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಿದರು. ‘ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ತಪ್ಪಾಗ
vilas joshi
Oct 21 min read


ಸೂರ್ಯಕಾಂತಿ, ಹೆಸರು, ಸೋಯಾಬೀನ್ ಖರೀದಿಗೆ ಕೇಂದ್ರದ ಒಪ್ಪಿಗೆ
ಕರ್ನಾಟಕದ ಪ್ರಸ್ತಾವಕ್ಕೆ ಬೆಲೆ ಬೆಂಬಲ ಯೋಜನೆಯಡಿ ಅನುಮೋದನೆ; ಉದ್ದಿನ ಖರೀದಿ ಪ್ರಸ್ತಾವಕ್ಕೆ ಮಾರುಕಟ್ಟೆ ದರದ ಷರತ್ತು. ನವದೆಹಲಿ: ಕರ್ನಾಟಕದಲ್ಲಿ 2026–27ರ ಮುಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ, ಹೆಸರು ಮತ್ತು ಸೋಯಾಬೀನ್ ಅನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಅನುಮೋದನೆ ನೀಡಿದೆ. ಬೆಲೆ ಬೆಂಬಲ ಯೋಜನೆಯಡಿ (ಪಿಎಸ್ಎಸ್) ಸೂರ್ಯಕಾಂತಿ 13,413 ಮೆಟ್ರಿಕ್ ಟನ್, ಹೆಸರು 38,250 ಮೆಟ್ರಿಕ್ ಟನ್ ಹಾಗೂ ಸೋಯಾಬೀನ್ 1,15,500 ಮೆಟ್ರಿಕ್ ಟನ್ ಖರೀದಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವಕ್ಕೆ ಒಪ್ಪಿಗೆ ದೊರೆತಿದೆ. ಕೇಂದ್ರ ಸಚಿವ ಪ
vilas joshi
Sep 291 min read


ಗಣೇಶ ದರ್ಶನ ಮುಗಿಸಿ ಮರಳುತ್ತಿದ್ದ ಯುವಕನ ಮೇಲೆ ಲಾಠಿ ಪ್ರಹಾರ
ಸಂಕೇಶ್ವರ ಪೊಲೀಸರ ವಿರುದ್ಧ ಸಿಡಿದ ಆಕ್ರೋಶ; ಠಾಣೆ ಎದುರು ಕುಟುಂಬಸ್ಥರು, ಸ್ಥಳೀಯರ ಧರಣಿ ಸಂಕೇಶ್ವರ (ಬೆಳಗಾವಿ ಜಿಲ್ಲೆ) : ಪಟ್ಟಣದ ಪ್ರಸಿದ್ಧ ನೀಲಗಾರ ಗಣಪತಿಯ ದರ್ಶನ ಪಡೆದು ಮನೆಗೆ ಮರಳುತ್ತಿದ್ದ ಯುವಕನನ್ನು ಪೊಲೀಸರು ತಡೆದು, ಮನಸೋಇಚ್ಛೆ ಲಾಠಿಯಿಂದ ಥಳಿಸಿದ್ದಾರೆ ಎನ್ನಲಾದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಯುವಕನ ಕುಟುಂಬಸ್ಥರು ಹಾಗೂ ಸ್ಥಳೀಯರು ಸಂಕೇಶ್ವರ ಪೊಲೀಸ್ ಠಾಣೆ ಎದುರು ಧರಣಿ ನಡೆಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಗಣೇಶೋತ್ಸವದ ಹಿನ್ನೆಲೆಯಲ್ಲಿ ನೀಲಗಾರ ಗಣಪತಿಯ ದರ್ಶನಕ್ಕೆ ತೆರಳಿದ್ದ ಯುವಕ,
vilas joshi
Sep 291 min read


ಮನೆಗೆ ಕರೆಸಿ ಹೊಡೆದರೆ ಅದೇ ಬುದ್ಧಿವಾದವೇ?’
‘ ಚನ್ನರಾಜ ಹಟ್ಟಿಹೊಳಿ ವಿರುದ್ಧ ಬಿಜೆಪಿ ಆಕ್ರೋಶ; ಕ್ರಿಮಿನಲ್ ಪ್ರಕರಣ ದಾಖಲಿಸಿ ಎಸ್ಐಟಿ ತನಿಖೆ ನಡೆಸಲು ಆಗ್ರಹ. ಬೆಳಗಾವಿ: ಹೆಸ್ಕಾಂ ಅಧಿಕಾರಿಗಳ ಮೇಲೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣ ರಾಜಕೀಯ ಸಂಘರ್ಷಕ್ಕೆ ತಿರುಗಿದೆ. ‘ಅಧಿಕಾರಿಗಳನ್ನು ಮನೆಗೆ ಕರೆಸಿ ಹೊಡೆಯುವುದೇ ಕಾಂಗ್ರೆಸ್ನ ಬುದ್ಧಿವಾದವೇ?’ ಎಂದು ಪ್ರಶ್ನಿಸಿರುವ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಪಿ.ರಾಜೀವ ಅವರು ಹಟ್ಟಿಹೊಳಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ. ‘ ಅಧಿಕಾರಿಗಳೊಂದಿಗೆ ಗೂಂಡಾ ರೀತಿಯಲ್ಲಿ ವರ್ತಿಸುವುದು ಖಂಡನೀಯ. ಕಾಂಗ್ರೆಸ್ ಆಡಳ
vilas joshi
Sep 261 min read


ಮನೆಗೆ ಕರೆಸಿ ಹೊಡೆದರೆ ಅದೇ ಬುದ್ಧಿವಾದವೇ?
ಚನ್ನರಾಜ ಹಟ್ಟಿಹೊಳಿ ವಿರುದ್ಧ ಬಿಜೆಪಿ ಆಕ್ರೋಶ; ಕ್ರಿಮಿನಲ್ ಪ್ರಕರಣ ದಾಖಲಿಸಿ ಎಸ್ಐಟಿ ತನಿಖೆ ನಡೆಸಲು ಆಗ್ರಹ. ಬೆಳಗಾವಿ: ಹೆಸ್ಕಾಂ ಅಧಿಕಾರಿಗಳ ಮೇಲೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣ ರಾಜಕೀಯ ಸಂಘರ್ಷಕ್ಕೆ ತಿರುಗಿದೆ. ‘ಅಧಿಕಾರಿಗಳನ್ನು ಮನೆಗೆ ಕರೆಸಿ ಹೊಡೆಯುವುದೇ ಕಾಂಗ್ರೆಸ್ನ ಬುದ್ಧಿವಾದವೇ?’ ಎಂದು ಪ್ರಶ್ನಿಸಿರುವ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಪಿ. ರಾಜೀವ ಅವರು, ಹಟ್ಟಿಹೊಳಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ. ‘ಅಧಿಕಾರಿಗಳೊಂದಿಗೆ ಗೂಂಡಾ ರೀತಿಯಲ್ಲಿ ವರ್ತಿಸುವುದು ಖಂಡನೀಯ. ಕಾಂಗ್ರೆಸ್ ಆಡಳಿ
vilas joshi
Sep 261 min read


ಆರ್ಥಿಕ ದಿವಾಳಿಯ ಅಂಚಿನಲ್ಲಿ ರಾಜ್ಯ ಸರ್ಕಾರ
’ ಹಾಲು–ಬಸ್ ದರ ಏರಿಕೆಗೆ ವಿರೋಧ; ರೈತರ ₹700 ಕೋಟಿ ಪ್ರೋತ್ಸಾಹಧನ ಬಿಡುಗಡೆಗೆ ಪಿ.ರಾಜೀವ್ ಆಗ್ರಹ. ಬೆಳಗಾವಿ: ‘₹22,954 ಕೋಟಿ ಆದಾಯ ಕೊರತೆಯ ಬಜೆಟ್ ಮಂಡಿಸಿರುವ ರಾಜ್ಯ ಸರ್ಕಾರ, ಆರ್ಥಿಕ ದಿವಾಳಿತನದ ಅಂಚಿಗೆ ತಲುಪಿದೆ’ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಪಿ.ರಾಜೀವ್ ಆರೋಪಿಸಿದರು. ‘ಆದಾಯ ಕೊರತೆ ಶೂನ್ಯವಾಗಿರಬೇಕು. ಆದರೆ, ಸರ್ಕಾರ ಸಾಲ ಮತ್ತು ಬಡ್ಡಿ ಪಾವತಿಗೂ ಸಾಲ ಮಾಡುವ ಸ್ಥಿತಿಗೆ ಬಂದಿದೆ. ವಿತ್ತೀಯ ಕೊರತೆ ಜಿಎಸ್ಡಿಪಿಯ ಶೇ 3ರ ಮಿತಿಯೊಳಗಿರಬೇಕಿದ್ದು, ಈಗಾಗಲೇ ಶೇ 2.95ಕ್ಕೆ ತಲುಪಿದೆ. ಒಟ್ಟು ಹೊಣೆಗಾರಿಕೆ ಶೇ 25ರ ಒಳಗಿರಬೇಕಾದರೆ, ಅದು ಶೇ 24.94ಕ್ಕೆ ಏರಿದೆ. ಹೊಸ ಸಾಲ ಪಡೆದರ
vilas joshi
Sep 261 min read


ಹಬ್ಬಗಳ ಸಂಭ್ರಮದಲ್ಲಿ ಬೆಳಗಾವಿಗೆ ದೇಶದಲ್ಲೇ ಸಾಟಿಯಿಲ್ಲ'-ಅಭಯ
ಗಣೇಶೋತ್ಸವದಿಂದ ಹೋಳಿವರೆಗೆ ನಿರಂತರ ಸಾಂಸ್ಕೃತಿಕ ಸಡಗರ; ‘ವಿಸರ್ಜನೆಯಲ್ಲಿ ಕೊನೆಯವರಾಗಲು ಅಲ್ಲ, ಮೊದಲಿಗರಾಗಲು ಪೈಪೋಟಿ ನಡೆಸಿ’ ಎಂದ ಅಭಯ ಪಾಟೀಲ ಬೆಳಗಾವಿ: 'ಗಣೇಶೋತ್ಸವ, ಶಿವಜಯಂತಿ, ದಾಂಡಿಯಾ, ದುರ್ಗಾಮಾತಾ ದೌಡ್, ದೀಪಾವಳಿ, ಗಾಳಿಪಟ ಉತ್ಸವ ಹಾಗೂ ಹೋಳಿ ಹೀಗೆ ವರ್ಷವಿಡೀ ಹಬ್ಬಗಳನ್ನು ವೈಭವದಿಂದ ಆಚರಿಸುವ ಬೆಳಗಾವಿಯಂತಹ ಮತ್ತೊಂದು ನಗರ ದೇಶದಲ್ಲೇ ಸಿಗುವುದು ಅಪರೂಪ' ಎಂದು ಶಾಸಕ ಅಭಯ ಪಾಟೀಲ ಹೇಳಿದರು. ನಗರದಲ್ಲಿ ಶುಕ್ರವಾರ ನಡೆದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಳಗಾವಿಯ ಸಾಂಸ್ಕೃತಿಕ ಪರಂಪರೆ ಮತ್ತು ಸಾಮರಸ್ಯವನ್ನು ಬಣ್ಣಿಸಿದರು.
vilas joshi
Sep 252 min read


'ಹರಿಪ್ರಸಾದ್ ಮೆಂಟಲ್ ಆಗಿರಬಹುದು...!'
‘’ ‘ಮೊದಲು ಕನ್ನಡ ಕಲಿತು ನನ್ನ ಪತ್ರ ಓದಲಿ; ಬಳಿಕ ಆರೋಪ ಮಾಡಲಿ’—ಅಭಯ ಪಾಟೀಲ ತಿರುಗೇಟು ಬೆಳಗಾವಿ: ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ಇದೀಗ ವೈಯಕ್ತಿಕ ವಾಗ್ದಾಳಿಗೆ ತಿರುಗಿದೆ. ‘ಬಿ.ಕೆ. ಹರಿಪ್ರಸಾದ್ ಅವರು ಅಧ್ಯಕ್ಷರಾದ ಬಳಿಕ ಮೆಂಟಲ್ ಆಗಿರಬಹುದು; ವಯಸ್ಸಾದಂತೆ ಸಮಸ್ಯೆ ಹೆಚ್ಚಾಗಿರಬಹುದು’ ಎಂದು ಶಾಸಕ ಅಭಯ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕ್ಷೇತ್ರದ ಸುಮಾರು 2,700 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಒತ್ತಡ ಹೇರಿದ್ದಾರೆ ಎಂಬ ಹರಿಪ್ರಸಾದ್ ಆರೋಪಕ್ಕೆ ದಾಖಲೆಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಕನ್ನಡ ಪತ್ರವನ್ನು ಸರಿಯಾಗ
vilas joshi
Sep 251 min read


ಅಭಯಗೆ ಹೊಸ ಹೊಣೆ; ಗಣ್ಯರಿಂದ ಆತ್ಮೀಯ ಸನ್ಮಾನ
ಗಡಿ ದಾಟಿದ ಅಭಯ ಸಂಘಟನೆ; ತೆಲಂಗಾಣದಲ್ಲಿ ‘ಕಮಲ’ ಅರಳಿಸುವ ಹೊಣೆ. ಬೆಳಗಾವಿಯಿಂದ ತೆಲಂಗಾಣದವರೆಗೆ ಅಭಯ ಸಂಘಟನಾ ಶಕ್ತಿ. ತೆಲಂಗಾಣದಲ್ಲಿ ಕಮಲ ಅರಳಿಸಲು ಅಭಯ ಹೆಜ್ಜೆ ಬೆಳಗಾವಿ: ತೆಲಂಗಾಣ ರಾಜ್ಯದ ಬಿಜೆಪಿ ಸಹ ಉಸ್ತುವಾರಿಯಾಗಿ ಮಹತ್ವದ ಹೊಣೆ ವಹಿಸಿಕೊಂಡಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರನ್ನು ನಗರದ ಬಿಜೆಪಿ ಮುಖಂಡರು ಹಾಗೂ ಜನಪ್ರತಿನಿಧಿಗಳು ಆತ್ಮೀಯವಾಗಿ ಸನ್ಮಾನಿಸಿದರು. ಮಾಜಿ ಮೇಯರ್ ಶೋಭಾ ಸೋಮನಾಚೆ, ಮಾಜಿ ಉಪಮೇಯರ್ ವಾಣಿ ಜೋಶಿ, ನಗರಸೇವಕಿ ನೇತ್ರಾವತಿ ಭಾಗವತ್ ಸೇರಿದಂತೆ ಪಕ್ಷದ ಮುಖಂಡರು ಅಭಯ ಪಾಟೀಲ ಅವರಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಅಭಿನಂದಿಸಿದರು
vilas joshi
Sep 251 min read


तेलंगण भाजपच्या सहप्रभारीपदी अभय पाटील
कुशल संघटकावर महत्त्वाची जबाबदारी; बेळगावच्या आमदाराच्या नेतृत्वाची राज्याच्या सीमेपलीकडे झेप बेळगाव : पक्षसंघटन, कार्यकर्त्यांशी सातत्यपूर्ण संपर्क आणि निवडणूक रणनीती आखण्यातील अनुभवासाठी ओळखले जाणारे बेळगाव दक्षिण मतदारसंघाचे आमदार अभय पाटील यांच्यावर भाजपच्या केंद्रीय नेतृत्वाने महत्त्वाची जबाबदारी सोपविली आहे. त्यांची तेलंगण राज्याच्या भाजप सहप्रभारीपदी नियुक्ती करण्यात आली आहे. स्थानिक पातळीवर तळागाळापासून पक्ष मजबूत करणे, युवा कार्यकर्त्यांचे संघटन करणे आणि निवडणुकीच्य
vilas joshi
Sep 231 min read


ತೆಲಂಗಾಣ ಬಿಜೆಪಿ ಸಹ ಉಸ್ತುವಾರಿಯಾಗಿ ಅಭಯ ಪಾಟೀಲ
ಸಂಘಟನಾ ಚತುರನಿಗೆ ಮಹತ್ವದ ಹೊಣೆ; ಗಡಿ ದಾಟಿದ ಬೆಳಗಾವಿ ಶಾಸಕರ ನಾಯಕತ್ವ. (Ebelagavi Special Report) ಬೆಳಗಾವಿ: ಪಕ್ಷ ಸಂಘಟನೆ, ಕಾರ್ಯಕರ್ತರೊಂದಿಗಿನ ನಿರಂತರ ಸಂಪರ್ಕ ಹಾಗೂ ಚುನಾವಣಾ ಕಾರ್ಯತಂತ್ರ ರೂಪಿಸುವಲ್ಲಿನ ಅನುಭವದಿಂದ ಗುರುತಿಸಿಕೊಂಡಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಹೊಣೆ ನೀಡಿದೆ. ಅವರನ್ನು ತೆಲಂಗಾಣ ರಾಜ್ಯದ ಬಿಜೆಪಿ ಸಹ ಉಸ್ತುವಾರಿಯಾಗಿ ಆಯ್ಕೆ ಮಾಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದು, ಯುವ ಕಾರ್ಯಕರ್ತರನ್ನು ಸಂಘಟಿಸುವುದು ಹಾಗೂ ಚುನಾವಣೆ ಸಂದರ್ಭದಲ್ಲಿ ಪರಿಣಾಮಕಾರಿ ಕಾರ್ಯತಂತ
vilas joshi
Sep 231 min read
bottom of page

