top of page



ಅಂದು ಬೇಡವೆಂದ ಸಮಿತಿಗೆ ಇಂದು ಸಮ್ಮತಿ?
34 ತಾಸು ಹೆದ್ದಾರಿ ತಡೆ, ಐದು ದಿನ ಪಾದಯಾತ್ರೆ ಬಳಿಕವೂ ಅದೇ ಭರವಸೆ | ಹೋರಾಟದ ಹೆಚ್ಚುವರಿ ಗಳಿಕೆ ಏನೆಂಬುದಕ್ಕೆ ಬೇಕಿದೆ ಉತ್ತರ (ಇ ಬೆಳಗಾವಿ ವಿಶೇಷ) ಬೆಳಗಾವಿ: ದೆಹಲಿಯಲ್ಲಿ ಒಪ್ಪದಿದ್ದ ಸಮಿತಿಯ ಪ್ರಕ್ರಿಯೆಯೇ ಹುಬ್ಬಳ್ಳಿಯ ಮಾತುಕತೆಯಲ್ಲೂ ಪರಿಹಾರದ ಮಾರ್ಗವಾಗಿ ಉಳಿದಿದ್ದರೆ, 34 ತಾಸಿನ ಹೆದ್ದಾರಿ ತಡೆ ಮತ್ತು ಸುಮಾರು ಐದು ದಿನಗಳ ಪಾದಯಾತ್ರೆಯಿಂದ ರೈತರಿಗೆ ಹೆಚ್ಚುವರಿಯಾಗಿ ದೊರೆತದ್ದೇನು? ಕಬ್ಬು ಬೆಳೆಗಾರರ ಹೋರಾಟದ ತೀವ್ರತೆಗೂ ಸಂಧಾನದಲ್ಲಿ ದೊರೆತ ಭರವಸೆಗೂ ನಡುವಿನ ಅಂತರ ಈಗ ರೈತ ನಾಯಕತ್ವದಿಂದ ಸ್ಪಷ್ಟ ವಿವರಣೆ ಬಯಸುತ್ತಿದೆ. ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಚರ್ಚಿಸಲು ಕೇಂ
vilas joshi
10 hours ago2 min read
bottom of page

