top of page



ಬೆಳಗಾವಿ ಅಧಿವೇಶನ: ಐದು ದಿನ ಉತ್ತರ ಕರ್ನಾಟಕಕ್ಕೇ ಮೀಸಲಿಡಿ
ನೀರಾವರಿ–ಬರ–ರೈತರ ಸಂಕಷ್ಟದ ಕುರಿತು ನಿರ್ಣಾಯಕ ಚರ್ಚೆಯಾಗಲಿ. ಡಿ.3ರಂದು 10ರಿಂದ 15 ಸಾವಿರ ಜನರೊಂದಿಗೆ ಬಿಜೆಪಿ ಬೃಹತ್ ಹೋರಾಟ ಬೆಳಗಾವಿ | ನವೆಂಬರ್ 24 ‘ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಒಂಬತ್ತು ದಿನಗಳ ಚಳಿಗಾಲದ ಅಧಿವೇಶನದಲ್ಲಿ ಕನಿಷ್ಠ ಐದು ದಿನಗಳನ್ನು ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಮೀಸಲಿಡಬೇಕು’ ಎಂದು ಅರಭಾವಿ ಬಿಜೆಪಿ ಶಾಸಕ ಹಾಗೂ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ನಿರ್ಲಕ್ಷ್ಯ, ಬರ ಪರ
vilas joshi
5 hours ago2 min read
bottom of page

