;
top of page
< Back

ಬೆಳಗಾವೀಲಿ ಚಿನ್ನಾಭರಣ ಅಂಗಡಿ ಲೂಟಿ

ಬೆಳಗಾವೀಲಿ ಚಿನ್ನಾಭರಣ ಅಂಗಡಿ ಲೂಟಿ

Crime

ಬೆಳಗಾವಿ. ಖಡೇಬಜಾರ ಪೊಲೀಸ್ ಠಾಣೆ ವ್ಯಾಪ್ತಿಯ ಚಿನ್ನಾಭರಣ ಅಂಗಡಿ ಲೂಟಿ ಯತ್ನದ ಪ್ರಕರಣ ಇಂದು ಬೆಳಗಿನ ಜಾವ ನಡೆದಿದೆ.
ಮಧ್ಯರಾತ್ರಿ 3 ಕ್ಕೆ ವಾಹನದಲ್ಲಿ ಬಂದ ಕಳ್ಖರು ಅಂಗಡಿಯ ಬೀಗ ಒಡೆಯುವ ಪ್ರಯತ್ನ ಮಾಡಿದ್ದಾರೆ. ನಂತರ ಮತ್ತೊಂದೆರಡು ತಾಸು ಬಿಟ್ಟ ಮತ್ತೊಂದು ವಾಹನದಲ್ಲಿ ಬಂದ ವ್ಯಕ್ತಿ ಅಂಗಡಿಯಲ್ಕಿನ ವಸ್ತುಗಳನ್ನು ತೆಗೆದುಕೊಂಡು ಹೋದನು ಎನ್ನಲಾಗಿದೆ.
ಖಡೇಬಜಾರ ಪೊಲೀಸರು ಸ್ಥಳಕ್ಕೆ ಭೆಟ್ಡಿ ನೀಡಿ ಪರೀಶಿಲನೆ ನಡೆಸುತ್ತುದ್ದಾರೆ.

bottom of page